ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಜುಕೈ ಮಧ್ಯಂತರದವರೆಗೂ ಟಿ20 ವಿಶ್ವಕಪ್ ಬಗ್ಗೆ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವುದು ಸೂಕ್ತವಲ್ಲ ಎಂದು ತೀರ್ಮಾನಿಸಿದೆ. ಆಸ್ಟ್ರೇಲಿಯಾದಲ್ಲಿ ನಡೆಯಬೇಕಾಗಿರುವ ವಿಶ್ವಕಪ್‌ನ ನಿರ್ಧಾರವನ್ನು ಮುಂದಿನ ವಾರ್ಷಿಕ ಸಭೆಗೆ ಮುನ್ನ ತೆಗೆದುಕೊಳ್ಳದಿರಲು ಐಸಿಸಿ ನಿರ್ಧರಿಸಿದೆ.<br /><br /><br />T20 worldcup is most unlikely to happen this year but on the other hand this must be a good news for IPL followers.